ಕೊಡಗಿನ ಜಲಪ್ರಳಯ: ವಿಜ್ಞಾನಿಗಳ ತಂಡಕ್ಕೆ ಸಿಕ್ಕ ಉತ್ತರವೇನು ಗೊತ್ತೇ? - ಕೊಡಗು ಪ್ರದೇಶಕ್ಕೆ ವರುಣ ಶಾಪ
🎬 Watch Now: Feature Video
ಆ ಪ್ರದೇಶಕ್ಕೆ ವರುಣ ಶಾಪವಾಗಿ ಪರಿಣಮಿಸಿದ್ದಾನೆ. ನಿರಂತರವಾಗಿ ಸುರಿದ ವರ್ಷಧಾರೆಗೆ ಅಲ್ಲಿನ ಜನರು ಅಕ್ಷರಶಃ ನಲುಗಿದ್ದಾರೆ. ಇಂತಹ ಅವಘಡಗಳಿಗೆ ಕಾರಣ ಹುಡುಕುತ್ತಾ ಹೊರಟ ವಿಜ್ಞಾನಿಗಳ ತಂಡಕ್ಕೆ ಸಿಕ್ಕ ಉತ್ತರ ನಿಜಕ್ಕೂ ಆಘಾತಕಾರಿಯಾಗಿದೆ.