ಉಳಗಾ ಗ್ರಾಮದ ಸೇತುವೆ ಸೇವೆ ಸಿದ್ಧವಾಗುವವರೆಗೆ ಉಳಿಗಾಲವಿಲ್ಲ! - ಕಾರವಾರ ಉಳಗಾ ಗ್ರಾಮದ ಸೇತುವೆ ಸೇವೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5157072-thumbnail-3x2-lek.jpg)
ಅವೆರಡು ನದಿಯಂಚಿನ ಅಕ್ಕಪಕ್ಕದ ಗ್ರಾಮಗಳು. ಪ್ರತಿನಿತ್ಯ ಶಾಲಾ, ಕಾಲೇಜು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಇಲ್ಲಿನ ನೂರಾರು ಜನರು ಬಾರ್ಜಿನ ಮೂಲಕವೇ ತೆರಳಬೇಕು. ಆದ್ರೆ ಹಲವು ವರ್ಷಗಳ ಬೇಡಿಕೆಯಂತೆ ಕೊನೆಗೂ ಸೇತುವೆ ಮಂಜೂರಾಗಿದ್ದು, ಕಾಮಗಾರಿ ಕೂಡ ಪ್ರಾರಂಭವಾಗಿತ್ತು. ಈ ನಡುವೆ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಸೇತುವೆ ಕಾಮಗಾರಿಗೆ ಅಡ್ಡಿಯಾಗಿದೆ....