ಕೊನೆಗೂ ಈಡೇರಿತು ಹೈದರಾಬಾದ್ ಕರ್ನಾಟಕ ಜನರ ಆಸೆ... ಶೀಘ್ರದಲ್ಲೇ ಹಾರಾಟ ಆರಂಭಿಸಲಿವೆ ‘ಉಕ್ಕಿನ ಹಕ್ಕಿಗಳು’ - kalaburagiflightnews
🎬 Watch Now: Feature Video

ಆ ಪ್ರದೇಶದ ಜನರಿಗೆ ಉಕ್ಕಿನ ಹಕ್ಕಿಯಲ್ಲಿ ಹಾರಾಡುವ ಕನಸನ್ನು ಕಂಡವರು.. ಅದಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದ್ರು. ಕೊನೆಗೂ ಕರುಣೆ ತೋರಿದ ಸರ್ಕಾರ, ಅವರ ಕನಸನ್ನು ನನಸು ಮಾಡಿದೆ.