ಗವಿಶ್ರೀ ಕಾಯಕದಿಂದ ತುಂಬಿತು ಹಳ್ಳ... ಜನರಲ್ಲಿ ಹರ್ಷವೋ ಹರ್ಷ! - kannada news

🎬 Watch Now: Feature Video

thumbnail

By

Published : Jun 24, 2019, 1:56 PM IST

ಗಿಡಗಂಟೆಗಳಿಂದ ತುಂಬಿಕೊಂಡು ದೊಡ್ಡ ಚರಂಡಿಯಂತಾಗಿದ್ದ ಸುಮಾರು 28 ಕಿಲೋ ಮೀಟರ್ ಉದ್ದದ ಹಿರೇಹಳ್ಳ ಗವಿಶ್ರೀ ಅವರ ಕಾಯಕದಿಂದಾಗಿ ಫುಲ್​ ಕ್ಲೀನಾಗಿತ್ತು. ಈ ಪರಿಣಾಮವೇನೋ ಎಂಬಂತೆ ನಿನ್ನೆ ಸುರಿದ ಮಳೆಗೆ ಹಿರೇಹಳ್ಳ ತುಂಬಿ ಹರಿಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.