ಕೊಳಕು ಮಂಡಲ ಜಾತಿಯ 20 ಹಾವಿನ ಮರಿಗಳು ಪತ್ತೆ! - undefined

🎬 Watch Now: Feature Video

thumbnail

By

Published : May 3, 2019, 5:32 AM IST

ರಾಮನಗರ : ನಗರದ‌ ಗಾಂಧಿನಗರದಲ್ಲಿನ ಮೋರಿಯೊಂದನ್ನು ದುರಸ್ತಿ ಮಾಡುವ ವೇಳೆ ಕೊಳಕು ಮಂಡಲ ಜಾತಿಗೆ‌ ಸೇರಿದ‌ 20 ಹಾವಿನ ಮರಿಗಳು ಪತ್ತೆ. ಈ ಎಲ್ಲಾ ಮರಿಗಳನ್ನು ಸಂರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟ ಉರಗ ತಜ್ಞ ಔರು. ಹಾವಿನ‌ಮರಿಗಳನ್ನು ನೋಡಲು ಮುಗಿಬಿದ್ದಿ ಜನ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.