ಹಾಸನದಲ್ಲಿ ಬಿಜೆಪಿ, ಜೆಡಿಎಸ್ ಮಧ್ಯೆ ಗುದ್ದಾಟ; ರೇವಣ್ಣರಿಗೆ ಟಾಂಗ್ ಕೊಡ್ತಿದ್ದಾರಾ ಪ್ರೀತಂ ಗೌಡ? - ರೇವಣ್ಣ
🎬 Watch Now: Feature Video
ಸಮ್ಮಿಶ್ರ ಸರ್ಕಾರ ಇದ್ದಾಗ ರೇವಣ್ಣರ ದರ್ಬಾರ್ ಬಗ್ಗೆ ಜನಸಾಮಾನ್ಯರು ಮಾತನಾಡಿಕೊಳ್ತಿದ್ದರು. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದಂತೆ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಮೇಲುಗೈ ಸಾಧಿಸಲು ಮುಂದಾಗಿದ್ದಾರೆ. ಪವರ್ ಗೇಮ್ ಮಧ್ಯೆ ಸರ್ಕಾರಿ ಯೋಜನೆಗಳು, ಅನುದಾನಗಳ ರೂಪುರೇಷೆಯೇ ಬದಲಾಗಿ ಹೋಗಿದೆ. ಹಾಸನ ರಾಜಕೀಯದ ಸದ್ಯದ ತಾಜಾ ಸುದ್ದಿ ಇಲ್ಲಿದೆ ನೋಡಿ.