ಕಮಿಷನ್ ಆಸೆಗೆ ನಡೆಸಿದ್ರಾ ನೀರಿಲ್ಲದ ಕೆರೆಯಲ್ಲಿ ಮೀನುಗಾರಿಕೆ ಟೆಂಡರ್? - Bangalore rural news
🎬 Watch Now: Feature Video
ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ರೈತ ತುಂಬಾ ಸಂತಸದಲ್ಲಿದ್ದಾನೆ. ಇದರ ಜೊತೆಗೆ ಕೆರೆಗಳಿಗೂ ನೀರು ಬಂದಿದ್ದು ರೈತರ ಜೊತೆಗೆ ಮೀನು ಸಾಕಾಣಿಕೆಗಾರರ ಸಂತೋಷಕ್ಕೆ ಪಾರವಿಲ್ಲದಂತಾಗಿದೆ. ಆದರೆ ದೊಡ್ಡಬಳ್ಳಾಪುರದಲ್ಲಿ ಟೆಂಡರ್ ಪಡೆದುಕೊಂಡು ಮೀನುಗಾರಿಕೆ ನಡೆಸಬೇಕು ಎಂಬ ರೈತರ ಆಸೆಗೆ ತಣ್ಣೀರು ಬಿದ್ದಿದೆ.