ರಸ್ತೆಯುದ್ದಕ್ಕೂ ಕುಣಿದು ರೈತ ಮಹಿಳೆಯಿಂದ ವಿಭಿನ್ನ ಹೋರಾಟ: ವಿಡಿಯೋ - bangalore protest news

🎬 Watch Now: Feature Video

thumbnail

By

Published : Dec 8, 2020, 3:45 PM IST

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ರ್ಯಾಲಿ ನಡೆಯುತ್ತಿದ್ದು, ಬೆಂಗಳೂರಿನ ಟೌನ್​ಹಾಲ್​​ನಿಂದ ಮೈಸೂರು ಬ್ಯಾಂಕ್ ಸರ್ಕಲ್​ವರೆಗೆ ಪ್ರತಿಭಟನಾ ರ್ಯಾಲಿ ತೆರಳಿದೆ. ಈ ಸಂದರ್ಭ ರೈತ ಮಹಿಳೆಯೊಬ್ಬರು ವಿಭಿನ್ನವಾಗಿ ಹೋರಾಟ ಮಾಡಿದ್ದಾಳೆ. ಬ್ಯಾಂಡ್ ಮ್ಯೂಸಿಕ್​ಗೆ ಕುಣಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.