ಇದು ಕಬ್ಬೋ ? ಬಿದಿರೋ... ಮೊದಲ ಯತ್ನದಲ್ಲೇ ಫಲವತ್ತಾದ ಬೆಳೆ ಬೆಳೆದ ಸಾಧಕ ರೈತ ಸುಭಾಷ್ - Farmer grew the fertile cane crop in the first attempt at Koppal
🎬 Watch Now: Feature Video
ಈ ರೈತ ಇದೇ ಮೊದಲ ಬಾರಿಗೆ ಕಬ್ಬು ಬೆಳೆದಿದ್ದಾನೆ. ಈ ಕಬ್ಬಿನ ಬೆಳೆ ನೋಡಿದರೆ ಇದು ಕಬ್ಬೋ? ಅಥವಾ ಬಿದಿರೋ? ಎಂಬ ಗೊಂದಲ ಆಗುತ್ತದೆ. ಅಷ್ಟರ ಮಟ್ಟಿಗೆ ಬೃಹದಾಕಾರವಾದ ಕಬ್ಬಿನ ಭರ್ಜರಿ ಬೆಳೆ ಬೆಳೆದಿದ್ದಾನೆ. ಸದ್ಯ ರೈತ ಫುಲ್ ಖುಷ್ ಆಗಿದ್ದಾನೆ. ಈ ಕಬ್ಬಿನ ಬೆಳೆ ಹೇಗಿದೆ ಅನ್ನೋದರ ಒಂದು ವರದಿ ಇಲ್ಲಿದೆ...
TAGGED:
Koppal news