ರಾಬರ್ಟ್ ರಿಲೀಸ್ : ತಿಪಟೂರಿನಲ್ಲಿ ದರ್ಶನ್ ಕಟೌಟ್ಗೆ ಬಿಯರ್ ಅಭಿಷೇಕ - ತಿಪಟೂರಿನಲ್ಲಿ ರಾಬರ್ಟ್ ಸಿನಿಮಾ ರಿಲೀಸ್
🎬 Watch Now: Feature Video
ತುಮಕೂರು : ರಾಬರ್ಟ್ ಚಿತ್ರ ಬಿಡುಗಡೆಯಾದ ಹಿನ್ನೆಲೆ ತಿಪಟೂರು ನಗರದ ತ್ರಿಮೂರ್ತಿ ಚಿತ್ರಮಂದಿರದ ಬಳಿ ನಟ ದರ್ಶನ್ ಕಟೌಟ್ಗೆ ಅಭಿಮಾನಿಗಳು ಬಿಯರ್ ಅಭಿಷೇಕ ಮಾಡಿ, ಕುಣಿದು ಕುಪ್ಪಳಿಸಿದರು. ಚಿತ್ರ ಮಂದಿರ ಬಳಿ ಸೇರಿದ ನೂರಾರು ಅಭಿಮಾನಿಗಳು 10 ಕ್ಕೂ ಹೆಚ್ಚು ಬಾಟಲ್ ಬಿಯರ್ ಸುರಿದು ವಿಶೇಷವಾಗಿ ಅಭಿಮಾನ ತೋರ್ಪಡಿಸಿದರು.