5 ಸಾವಿರ ಜೆರಾಕ್ಸ್ ನೋಟು ನೀಡಿ ಕುರಿ ಮರಿ ಎಗರಿಸಿದ ವಂಚಕರು
🎬 Watch Now: Feature Video
ಕುರಿ ಮರಿ ಕೊಂಡ ವ್ಯಕ್ತಿಯೊಬ್ಬ 5 ಸಾವಿರ ರೂಪಾಯಿಗೆ 500 ರೂ. ಮುಖ ಬೆಲೆಯ ಜೆರಾಕ್ಸ್ ನೋಟುಗಳನ್ನು ನೀಡಿ ಮರಿ ಹೊಡೆದುಕೊಂಡು ಹೋಗಿದ್ದಾನೆ. ಹೊಸ ನೋಟಿನ ಬಗ್ಗೆ ತಿಳಿಯದ ಕುರಿಗಾಯಿ ಈಗ ಮೋಸ ಹೋಗಿದ್ದು, ಆಗಿರುವ ಮೋಸಕ್ಕೆ ನ್ಯಾಯ ಸಿಗಬೇಕೆಂದು ಸಾಮಾಜಿಕ ಜಾಲತಣದ ಮೊರೆ ಹೋಗಿದ್ದಾನೆ.