ಬೇಡಿದರೆ ಸಂತಾನ ಪ್ರಾಪ್ತಿ... ಹರಿಹರದ ಆರೋಗ್ಯ ಮಾತೆ ಚರ್ಚ್‌ಗೆ ವಿಶ್ವಮಾನ್ಯತೆಯ ಕಿರೀಟ..!
🎬 Watch Now: Feature Video
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಆರೋಗ್ಯ ಮಾತೆಯ ಸನ್ನಿಧಿ ಭಕ್ತರಿಗೆ ಸಂಜೀವಿನಿ ಅನ್ನೋ ನಂಬಿಕೆ ಇದೆ. ಈ ಸನ್ನಿಧಾನಕ್ಕೆ ಬಂದು ಬೇಡಿಕೊಂಡರೆ ಸಾಕು, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ. ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯಗಳಿಂದ ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸ್ತಾರೆ. ವಿಶೇಷ ಅಂದ್ರೆ, ಈ ಕ್ಷೇತ್ರ ಸದ್ಯದಲ್ಲೇ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಳ್ಳಲಿದೆ.