ಓ ಬಾಲ್ಯವೇ ಮರಳಿ ಬಾ.. ವಸ್ತು ಪ್ರದರ್ಶನ ನೆನಪಿಸಿದ ಆ ದಿನಗಳು! - Equipment
🎬 Watch Now: Feature Video
ಆಧುನಿಕತೆಯ ಭರಾಟೆಯಲ್ಲಿ ನಾವು ಮರೆತು ಹೋಗಿರುವ ಸುಮಾರು 35 ದೇಶಿ ಆಟಗಳನ್ನು ಇಲ್ಲಿ ನಡೆಯುತ್ತಿರುವ ಕ್ರೀಡಾ ಸಾಮಗ್ರಿಗಳ ವಸ್ತು ಪ್ರದರ್ಶನದಲ್ಲಿ ಕಾಣಬಹುದು. ಅವುಗಳ ಹೆಸರೇನು? ವಸ್ತು ಪ್ರದರ್ಶನದ ಉದ್ದೇಶವೇನು? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ನಿಮಗೆ ನಿಮ್ಮ ಬಾಲ್ಯ ಮತ್ತೆ ನೆನಪಾಗುವುದು ನಿಶ್ಚಿತ.