ಇಳಿ ವಯಸ್ಸಿನಲ್ಲೂ ನೂರಾರು ಗೊಂಬೆಗಳ ಪ್ರದರ್ಶನ... ಕೃಷ್ಣನ ತುಂಟಾಟಕ್ಕೆ ಮನಸೋಲದವರುಂಟೇ? - Krihna janmastami celebration

🎬 Watch Now: Feature Video

thumbnail

By

Published : Aug 18, 2019, 1:14 PM IST

ಹಬ್ಬಗಳ ಆಚರಣೆ ಅಂದ್ರೆ ನಮ್ಮ ಜನರಿಗೆ ಎಲ್ಲಿಲ್ಲದ ಉತ್ಸಾಹ. ಆಧುನಿಕತೆ ಭರಾಟೆಯಲ್ಲೂ ಶಾಸ್ತ್ರ, ಸಂಪ್ರದಾಯವನ್ನ ನಮ್ಮ ಜನ ಮರೆತಿಲ್ಲ. ಕಷ್ಟ- ಸುಖ ಏನೇ ಇರಲಿ ಹಬ್ಬಗಳು ಬಂತಂದ್ರೆ ಸಾಕು ಎಲ್ಲೆಡೆ ಸಂಭ್ರಮ ಕಳೆಗಟ್ಟುತ್ತೆ. ಇಲ್ಲೊಬ್ಬ ಭಕ್ತರು ಇಳಿವಯಸ್ಸಿನಲ್ಲೂ ತಮ್ಮ ಆರಾಧ್ಯ ದೈವವನ್ನು ಅತ್ಯಂತ ನಿಷ್ಠಾ ಭಕ್ತಿಯಿಂದ ವಿಭಿನ್ನವಾಗಿ ಸ್ಮರಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.