ಅವಧಿ ಮುಗಿದ ಮದ್ಯ ನಾಶಪಡಿಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು - ಚಿತ್ರದುರ್ಗ ಅವಧಿ ಮುಗಿದ ಮದ್ಯ ನಾಶ ಸುದ್ದಿ
🎬 Watch Now: Feature Video
ಚಿತ್ರದುರ್ಗ: ನಗರದಲ್ಲಿ ಮದ್ಯ ಪಾನೀಯ ನಿಗಮದಿಂದ ಅವಧಿ ಮೀರಿದ್ದ ಮದ್ಯವನ್ನು ನಾಶಪಡಿಸಲಾಯಿತು. ಹಲವಾರು ವರ್ಷಗಳ ಕಾಲ ಮಾರಾಟವಾಗದೆ ಇದ್ದ 64 ಬಾಕ್ಸ್ ಮದ್ಯವನ್ನು ನಾಶ ಮಾಡಲಾಯಿತು. ಪಾನಿಯ ನಿಗಮದ ಜಿಲ್ಲಾ ವ್ಯವಸ್ಥಾಪಕ ಸೋಮಶೇಖರಪ್ಪ, ಅಬಕಾರಿ ಉಪಾಧೀಕ್ಷ ಶಿವಹರಳಯ್ಯ, ಪಾನೀಯ ನಿಗಮದ ನಿರೀಕ್ಷಕಿ ವಸಂತ ನೇತೃತ್ವದಲ್ಲಿ ಒಟ್ಟು 736 ಲೀಟರ್ ಲಿಕ್ಕರ್ಅನ್ನು ನಾಶಪಡಿಸಲಾಗಿದೆ.