ಮನೆಕಟ್ಟಿಕೊಳ್ಳುವವರಿಗೆ ಕಂಟಕವಾದ ಇ-ಸ್ವತ್ತು.. ಸರಳೀಕರಣಕ್ಕಾಗಿ ಇಂಜಿನಿಯರ್​ಗಳ ಒತ್ತಾಯ! - ಕಾರವಾರ ಇ-ಸ್ವತ್ತು ಸರಳೀಕರಣ

🎬 Watch Now: Feature Video

thumbnail

By

Published : Dec 5, 2020, 8:38 PM IST

ಕಾರವಾರ: ಯಾವುದೇ ಜಾಗವನ್ನು ಖರೀದಿಸುವ ಮುನ್ನ ಅದರ ಮಾಲೀಕತ್ವದ ಕುರಿತು ಸ್ಪಷ್ಟ ಮಾಹಿತಿ ಸಿಗಲಿ ಎನ್ನುವ ಉದ್ದೇಶದಿಂದ ಸರ್ಕಾರ ಇ-ಸ್ವತ್ತು ತಂತ್ರಾಂಶ ರೂಪಿಸಿದೆ. ಇ- ಸ್ವತ್ತಿ‌ನಲ್ಲಿ ನೋಂದಣಿಯಾದಲ್ಲಿ ಮಾತ್ರ ಆ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ಆದ್ರೆ ಉತ್ತರಕನ್ನಡ ಜಿಲ್ಲೆಯಲ್ಲಿ ಇ - ಸ್ವತ್ತು ಜಾರಿಯಿಂದಾಗಿ ಕೃಷಿಯೇತರ ಭೂಮಿ ನೋಂದಣಿ ಮಾಡಿಕೊಂಡಿರುವವರು ಮನೆ ಕಟ್ಟಿಕೊಳ್ಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.