ಬಂಜರು ಭೂಮಿಯಲ್ಲಿ ಬಂಗಾರ ಬೆಳೆದ ಎಂಜಿನಿಯರಿಂಗ್ ಪದವೀಧರ.! - Engineer become farmer in Karwar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9403419-thumbnail-3x2-dddd.jpg)
ಕಾರವಾರ: ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದ ಎಂಜಿನಿಯರಿಂಗ್ ಪದವೀಧರರೊಬ್ಬರು ಬಂಜರು ಬಿದ್ದಿದ್ದ ಭೂಮಿಯಲ್ಲಿ ಫಸಲು ಬರಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಯುವ ಕೃಷಿಕನ ಯಶೋಗಾಥೆ ಇಲ್ಲಿದೆ..