ಮೈಸೂರು ದಸರಾಗೆ ದುಬಾರೆಯ ನಾಲ್ಕು ಆನೆಗಳು... ಈಟಿವಿ ಭಾರತ ಜೊತೆ ಮಾವುತರ ಮಾತುಕತೆ - ದುಬಾರೆ ಸಾಕಾನೆ ಶಿಬಿರ

🎬 Watch Now: Feature Video

thumbnail

By

Published : Sep 17, 2020, 7:26 PM IST

ಕುಶಾಲನಗರ (ಕೊಡಗು): ನಾಡಹಬ್ಬ ದಸರಾಗೆ ಕ್ಷಣಗಣನೆ‌ ಪ್ರಾರಂಭವಾಗಿದೆ. ಜಿಲ್ಲೆಯ ಕುಶಾಲನಗರದ ಸಮೀಪದ ದುಬಾರೆ ಸಾಕಾನೆ ಶಿಬಿರ ಹಾಗೂ ಮೈಸೂರಿನಲ್ಲಿ ನಡೆಯುವ ಸಂಭ್ರಮದ ದಸರಾಗೆ ಅವಿನಾಭಾವ ಸಂಬಂಧವಿದೆ. ಈಗಾಗಲೇ ಶಿಬಿರದಿಂದ 4 ಆನೆಗಳು ಅರಮನೆ‌ ನಗರಿ ಮೈಸೂರಿನತ್ತ ಹೊರಡಲು ಸಿದ್ಧವಾಗಿವೆ.‌ ಆದರೆ ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ಈ ಬಾರಿಯ ದಸರಾ ವೀಕ್ಷಣೆಗೆ ಕವಾಡಿಗಳು ಹಾಗೂ ‌ಮಾವುತರ ಕುಟುಂಬಕ್ಕೆ ಅವಕಾಶವಿಲ್ಲ. ಹಾಗೆಯೇ ಪ್ರತಿವರ್ಷ ಇಲ್ಲಿಂದ ಹೊರಡುತ್ತಿದ್ದ 7 ಆನೆಗಳಲ್ಲಿ ಕೇವಲ ನಾಲ್ಕು ಆನೆಗಳು ಪಯಣ ಬೆಳೆಸುತ್ತಿದ್ದು, ಈ ಕುರಿತು ಮಾವುತರ ಜೊತೆ ಈಟಿವಿ ಭಾರತದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.