ಆತ್ಮ ನಿರ್ಭರ ಭಾರತ ಅಭಿಯಾನ: ಶಿಕ್ಷಣ ತಜ್ಞ ಪ್ರೋ. ಕೆ.ಇ. ರಾಧಾಕೃಷ್ಣ ಸಂದರ್ಶನ - 5ನೇ ಹಾಗೂ ಅಂತಿಮ ಸುತ್ತಿನ ಆರ್ಥಿಕ ಪ್ಯಾಕೇಜ್

🎬 Watch Now: Feature Video

thumbnail

By

Published : May 17, 2020, 8:25 PM IST

ಬೆಂಗಳೂರು: ಕೊರೊನಾದಿಂದ ನಲುಗಿರುವ ದೇಶದ ಆರ್ಥಿಕತೆಗೆ ಪ್ರಧಾನಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿಯ ಪ್ಯಾಕೇಜ್​ನ್ನು ಘೋಷಣೆ ಮಾಡಿದ್ದಾರೆ. ಇಂದು 5ನೇ ಮತ್ತು ಅಂತಿಮ ಸುತ್ತಿನ ಆರ್ಥಿಕ ಪ್ಯಾಕೇಜ್​ ಅನ್ನು ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಇದರಲ್ಲಿ ಸಚಿವೆ ಶಿಕ್ಷಣ,ನರೇಗಾ, ಆರೋಗ್ಯ ಸೇರಿದಂತೆ ಏಳು ವಲಯಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೊರೊನಾದಿಂದ ಮಕ್ಕಳ ವಿದ್ಯಾಭ್ಯಾದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಆನ್​ಲೈನ್​ ಶಿಕ್ಷಣ ಆರಂಭಿಸಲು ಮುಂದಾಗಿದ್ದಾರೆ. ಈ ಕುರಿತು ಶಿಕ್ಷಣ ತಜ್ಞರಾದ ಪ್ರೋ. ಕೆ.ಇ. ರಾಧಾಕೃಷ್ಣ ಅವರ ಸಂದರ್ಶನವನ್ನು ಬೆಂಗಳೂರು ಬ್ಯೂರೋ ಚೀಫ್​ ಸೋಮಶೇಖರ್​ ಅವರು ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.