ಹಾವೇರಿಯಲ್ಲಿ ವರುಣನ ಸಿಂಚನ - Early morning rain in Haveri
🎬 Watch Now: Feature Video
ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ ಮುಂಜಾನೆಯಿಂದಲೇ ಮಳೆ ಆರಂಭವಾಗಿದೆ. ನಗರದೆಲ್ಲಡೆ ಬೆಳಿಗ್ಗೆಯಿಂದ ಮಳೆ ಆರಂಭವಾದ ಕಾರಣ ಕೆಲ ಹೊತ್ತು ಜನಜೀವನ ಅಸ್ತವ್ಯಸ್ತವಾಗಿತ್ತು. ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮುಂಜಾನೆಯಿಂದ ಮಳೆ ಆರಂಭವಾಗಿ ನಗರ ವಾಸಿಗಳಿಗೆ ತಂಪು ನೀಡಿದೆ.