ಕಲಬುರಗಿ: ಡ್ರೋನ್ ಕ್ಯಾಮರಾದಲ್ಲಿ ರೈತರ ಟ್ರ್ಯಾಕ್ಟರ್ ಱಲಿ ಕಂಡಿದ್ದು ಹೀಗೆ - protest rally
🎬 Watch Now: Feature Video
ಕಲಬುರಗಿ: ಕೃಷಿ ಕಾಯ್ದೆ ವಿರೋಧಿಸಿ ಕಲಬುರಗಿ ನಗರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳೊಂದಿಗೆ ಹುಮನಾಬಾದ್ ರಿಂಗ್ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ 6 ಕಿಲೋ ಮೀಟರ್ ಬೃಹತ್ ಪ್ರತಿಭಟನಾ ಱಲಿ ನಡೆಯಿತು. ಮಾರ್ಗಮಧ್ಯೆ ಡ್ರೋನ್ ಮೂಲಕ ಸೆರೆಹಿಡಿಯಲಾದ ಱಲಿ ದೃಶ್ಯ ಇಲ್ಲಿದೆ ನೋಡಿ..