ರೈತರ ಅನುಕೂಲಕ್ಕಾಗಿ ರಾಯಚೂರು ಕೃಷಿ ವಿವಿ ಡ್ರೋಣ್ ಆವಿಷ್ಕಾರ, ಬಳಕೆ ಅನುಮಾನ! - ಸರ್ಕಾರದಿಂದ ಡ್ರೋಣ್ ಬಳಕೆಗೆ ಅನುಮತಿ ಸಿಗೋದು ಡೌಟ್
🎬 Watch Now: Feature Video

ಮುಂದುವರಿದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುವ ಸಾಧನಗಳನ್ನು ಆವಿಷ್ಕರಿಸಿ ಕಾರ್ಯರೂಪಕ್ಕೆ ತರುತ್ತಾರೆ. ಆದ್ರೆ, ರಾಯಚೂರು ಕೃಷಿ ವಿಶ್ವವಿದ್ಯಾಲಯ ಲಕ್ಷಾಂತರ ರೂಪಾಯಿ ವ್ಯಯಿಸಿ ಆಧುನಿಕ ತಂತ್ರಜ್ಞಾನ ಆಧಾರಿತ ಯೋಜನೆಗೆ ಹಲವು ತೊಡಕುಗಳು ಎದುರಾಗಿವೆ. ಸರ್ಕಾರದಿಂದ ಅನುಮತಿ ಸಿಗೋದು ಅನುಮಾನವಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
TAGGED:
Drone discover