ರಾಯಚೂರಲ್ಲಿ ಜಟಿಲಗೊಂಡ ನೀರಿನ ಸಮಸ್ಯೆ... ಕೇಳೋರ್ಯಾರು ಇವರ ಗೋಳು! - ಲಿಂಗಸೂಗೂರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3256480-thumbnail-3x2-betw.jpg)
ಬಿಸಿಲೂರು ರಾಯಚೂರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ದಿನ ದಿನಕ್ಕೆ ಜಟಿಲಗೊಳ್ಳುತ್ತಿದೆ. ಲಿಂಗಸೂಗೂರು ತಾಲೂಕಿನ ಗಲಗಿನವರ ದೊಡ್ಡಿಯಲ್ಲಿ ಮಕ್ಕಳು ವಯೋವೃದ್ದರು ಜೀವಭ ತೊರೆದು ನೂರಾರು ಅಡಿಯ ಕಾಲುವೆಯೊಳಗೆ ಇಳಿದು ನೀರು ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ.