ತುಮಕೂರು ಅಪಘಾತ: ಆರು ಮಂದಿ ವೈದ್ಯರಿಂದ ಸತತ ನಾಲ್ಕು ಗಂಟೆಯ ಶವ ಪರೀಕ್ಷೆ - ನಾಲ್ಕು ಗಂಟೆಗಳ ಕಾಲ ಶವಪರೀಕ್ಷೆ
🎬 Watch Now: Feature Video
ತುಮಕೂರು: ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬ್ಯಾಲದಕೆರೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 13 ಮಂದಿಯ ಶವಗಳನ್ನು ಆರು ಮಂದಿ ವೈದ್ಯರು ಶವಪರೀಕ್ಷೆ ನಡೆಸಿದರು. ಸತತ ನಾಲ್ಕು ಗಂಟೆಗಳ ಕಾಲ ಶವ ಪರೀಕ್ಷೆ ನಡೆಸಿದ್ದು, ಈ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ಜಿಲ್ಲಾ ವೈದ್ಯಾಧಿಕಾರಿ ಚಂದ್ರಿಕಾ ಈಟಿವಿ ಭಾರತಕ್ಕೆ ನೀಡಿದ್ದಾರೆ.
Last Updated : Mar 6, 2020, 4:41 PM IST