thumbnail

ಕಲಬುರಗಿಯಲ್ಲಿ ನೆರೆ ಸಂಕಷ್ಟದ ನಡುವೆ ಹೀಗಿದೆ ದೀಪಾವಳಿ ಆಚರಣೆ

By

Published : Oct 27, 2019, 2:22 PM IST

ಅತಿವೃಷ್ಟಿ-ಅನಾವೃಷ್ಟಿ ಸಂಕಷ್ಟಗಳ ನಡುವೆಯೂ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಕಲಬುರಗಿ ಜಿಲ್ಲೆಯ ಜನತೆ ತಕ್ಕಮಟ್ಟಿಗೆ ಸಿದ್ಧತೆ ನಡೆಸಿದ್ದಾರೆ. ಬೆಳಕಿನ ಹಬ್ಬಕ್ಕೆ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಬಗೆ ಬಗೆ ಮಣ್ಣಿನ ಹಣತೆಗಳು ಲಗ್ಗೆ ಇಟ್ಟಿದ್ದು, ಖರೀದಿ ಭರಾಟೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಾಣಿಸುತ್ತಿಲ್ಲ. ಹೀಗಾಗಿ ವ್ಯಾಪಾರಿಗಳಲ್ಲಿ ಬೇಸರ ಮೂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.