ಚಿತಾಭಸ್ಮದಿಂದ ಗಾಂಧಿ ಗುಡಿ ನಿರ್ಮಾಣ... ಇಲ್ಲಿ ನಿತ್ಯ ಬಾಪೂ ಪೂಜೆ, ಸ್ಮರಣೆ - ಮಹಾತ್ಮ ಗಾಂಧೀಜಿ

🎬 Watch Now: Feature Video

thumbnail

By

Published : Oct 2, 2019, 10:50 AM IST

ಸತ್ಯ, ಅಹಿಂಸೆ ಪ್ರತಿಪಾದಿಸಿ ಪ್ರತಿಭಟನೆ, ಸತ್ಯಾಗ್ರಹಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಮಹಾತ್ಮ ಗಾಂಧೀಜಿ. ಇಂತಹ ಮಹಾತ್ಮನ ಚಿತಾಭಸ್ಮವನ್ನು ಜಿಲ್ಲೆಯ ಹೋರಾಟಗಾರರು ತಂದು ಅದಕ್ಕೆ ಗದ್ದುಗೆ ಕಟ್ಟಿ ಪೂಜಿಸಿದ್ದರು. ಅಂದಿನಿಂದ ಈ ಜಿಲ್ಲೆಗೆ ಹೆಮ್ಮೆಯ ಗರಿ ಮೂಡಿತು. ಅಂದಹಾಗೆ ಈ ಜಿಲ್ಲೆ ಯಾವುದು ಎಂಬುದರ ಕುರಿತು ಮಾಹಿತಿ ಇಲ್ಲಿದೆ ನೋಡಿ....

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.