ಬಳ್ಳಾರಿಯಲ್ಲಿ ಮೊದಲ ದಿನವೇ ನೂರಾರು ಪರಿಸರ ಸ್ನೇಹಿ ಗಣೇಶ ವಿಸರ್ಜನೆ - ಗಣಿನಾಡು ಬಳ್ಳಾರಿಯಲ್ಲಿ ಮೊದಲನೇ ದಿನವೇ ನೂರಾರು ಮಣ್ಣಿನ ಪರಿಸರ ಸ್ನೇಹಿ ಗಣೇಶನ ವಿಸರ್ಜನೆ

🎬 Watch Now: Feature Video

thumbnail

By

Published : Aug 22, 2020, 10:09 PM IST

ಬಳ್ಳಾರಿ: ಬಳ್ಳಾರಿ ನಗರದ ಹೊರವಲಯದ ತಾಳೂರು ರಸ್ತೆಯಲ್ಲಿ‌ ಇರುವ ಕಾಲುವೆಯಲ್ಲಿ ಮೊದಲ ದಿನವೇ ನೂರಾರು ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಸಾರ್ವಜನಿಕರು ನೆರವೇರಿಸಿದರು. ಈ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಮಕ್ಕಳು ಸಹ ಆಗಮಿಸಿ ಗಣೇಶನಿಗೆ ಪೂಜೆ ಸಲ್ಲಿಸಿ ಮೂರ್ತಿ ವಿಸರ್ಜನೆಯಲ್ಲಿ ಪಾಲ್ಗೊಂಡರು. ವಿಸರ್ಜನೆ ಸಮಯದಲ್ಲಿ ಮನೆಯಲ್ಲಿ ಕೂರಿಸಿದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳು ಹೆಚ್ಚಾಗಿ ಕಂಡು ಬಂದವು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.