ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮರಥಕ್ಕೆ ಅದ್ಧೂರಿ ಸ್ವಾಗತ - ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮರಥ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4631742-thumbnail-3x2-kukke.jpg)
ಕಡಬ: ಸುಮಾರು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಬ್ರಹ್ಮರಥವು ಬುಧವಾರ ರಾತ್ರಿ 8 ಗಂಟೆಯ ವೇಳೆಗೆ ಯಶಸ್ವಿಯಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಿತು. ಆದ್ರೆ ಮಾರ್ಗಮಧ್ಯೆ ಭಕ್ತರು ಅದ್ಧೂರಿಯಾಗಿ ಬ್ರಹ್ಮರಥಕ್ಕೆ ಸ್ವಾಗತ ನೀಡಿದ್ದಾರೆ. ಕಡಬ, ಬಲ್ಯ ಹಾಗೂ ಮರ್ದಾಳದಲ್ಲಿ ಅದ್ಧೂರಿಯಾಗಿ ರಥವನ್ನು ಸ್ವಾಗತಿಸಿ ಬಳಿಕ ಬೀಳ್ಕೊಟ್ಟಿದ್ದರು.