13 ಊರುಗಳ ಜನರಿಂದ ಮೂರು ದಿನ ನಡೆಯುವ ವಿಶೇಷ ಜಾತ್ರಾ ಮಹೋತ್ಸವ - undefined
🎬 Watch Now: Feature Video
ಇದು ಸತತ ಮೂರು ದಿನ 13 ಗ್ರಾಮಗಳ ಜನರು ಒಂದಾಗಿ ಆಚರಿಸುವ ಜಾತ್ರಾ ಮಹೋತ್ಸವ. ಇಲ್ಲಿ ಜನರು ಅಗ್ನಿ ಕುಂಡದಲ್ಲಿ ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದುಕೊಂಡು ಹೋಗಿ ತಾಯಿ ಗಂಗಮ್ಮ ದೇವಿಗೆ ಹರಕೆ ಅರ್ಪಿಸುತ್ತಾರೆ. ಈ ವಿಶೇಷ ಸಂಪ್ರದಾಯ ನೆರವೇರಿಸಿದರೆ ಎಲ್ಲ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಟಿಪ್ಪು ಕೋಟೆ ಎಷ್ಟು ಪ್ರಸಿದ್ಧಿ ಮತ್ತು ಇತಿಹಾಸ ಹೊಂದಿದೆಯೋ ಹಾಗೆಯೇ ನಲ್ಲೂರು ಕೋಟೆಯ ಶ್ರೀ ಗಂಗಮ್ಮ ದೇವಿ ಜಾತ್ರೆ ಕೂಡಾ ಪ್ರಸಿದ್ಧಿ.