ದೇವದಾಸಿ ಪದ್ಧತಿ ಇನ್ನೂ ಜೀವಂತ? ದಾವಣಗೆರೆಯಲ್ಲಿ ಅಧಿಕಾರಿಗಳ ಮಧ್ಯಪ್ರವೇಶದಿಂದ ತಪ್ಪಿದ ಅನಿಷ್ಟ! - ಹರಪನಹಳ್ಳಿ ತಾಲೂಕಿನ ಗ್ರಾಮ

🎬 Watch Now: Feature Video

thumbnail

By

Published : Sep 4, 2019, 2:59 PM IST

ದಾವಣಗೆರೆ: ಆಧುನಿಕತೆ ಎಷ್ಟೇ ಬೆಳೆದಿರಬಹುದು. ಆದ್ರೆ, ಜಡ ಮನಸ್ಸುಗಳಿಗೆ ತಲೆತಲಾಂತರಗಳಿಂದ ಅಂಟಿದ ಕೊಳೆಗಳನ್ನು ತೊಳೆಯುವುದು ಅಷ್ಟು ಸುಲಭವಲ್ಲ. ಸಮಾಜದಲ್ಲಿ ಸುಪ್ತವಾಗಿ ಅಡಗಿರುವ ಅನೇಕ ಸಾಮಾಜಿಕ ಪಿಡುಗುಗಳಲ್ಲಿ ದೇವದಾಸಿ ಪದ್ಧತಿ ಕೂಡಾ ಒಂದು. ದಾವಣಗೆರೆಯಲ್ಲಿ ನಡೆದ ಈ ಪ್ರಕರಣವನ್ನು ನೋಡಿದ್ರೆ, ಈ ಅನಿಷ್ಠ ಪದ್ದತಿ ಇನ್ನೂ ಜೀವಂತವಾಗಿದೆಯೇ? ಎಂಬ ಸಂದೇಹ ಮೂಡುತ್ತಿದೆ. ಈ ರಿಪೋರ್ಟ್‌ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.