ಸಾಮಾನ್ಯ ಕಾರ್ಯಕರ್ತನಂತೆ ಓಡಾಡಿದ ಉಪಮೇಯರ್ ರಾಮ್ ಮೋಹನ್‌ರಾಜು! - ಬಿಬಿಎಂಪಿ ಮೇಯರ್ ಚುನಾವಣೆ
🎬 Watch Now: Feature Video
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಸಲದ ಬಿಬಿಎಂಪಿ ಮೇಯರ್ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಬಿಜೆಪಿಯಿಂದ ಗೌತಮ್ ಕುಮಾರ್ ಜೈನ್ ಮೇಯರ್ ಗದ್ದುಗೆ ಏರಿದ್ರೆ, ಉಪಮೇಯರ್ ಆಗಿ ರಾಮ್ ಮೋಹನ್ ರಾಜು ಆಯ್ಕೆಯಾದ್ರು. ಈ ಸಂದರ್ಭ ಉಪಮೇಯರ್ ಸ್ಥಾನ ಪಡೆದ ರಾಮ್ ಮೋಹನ್ ರಾಜು ಸಾಮಾನ್ಯ ಕಾರ್ಯಕರ್ತನಂತೆ ಓಡಾಡಿಕೊಂಡಿದ್ದಿದ್ದು ಕಂಡು ಬಂತು. ಜೊತೆಗೆ ಪಕ್ಷದ ಶಾಲುಗಳನ್ನು ತಾವೇ ಹೊತ್ತು ತಂದ ದೃಶ್ಯ ಎಲ್ಲರ ಗಮನ ಸೆಳೆಯಿತು.