ಹುಟ್ಟುತ್ತಲೇ ತಬ್ಬಲಿಯಾದ ಕಂದಮ್ಮ.. ವಿಧಿಯೇ ಇದು ಸರಿಯೇ?
🎬 Watch Now: Feature Video
ಇದನ್ನ ಏನ್ ಅಂತಾ ಹೇಳೋದು. ವೈದ್ಯರ ನಿರ್ಲಕ್ಷ್ಯ ಅನ್ನೋದಾ,, ಆ ಬಾಣಂತಿ ಮತ್ತು ಮಗು ನತದೃಷ್ಟರು ಅಂತಾ ಕರೆಯೋದಾ ಒಂದೂ ಗೊತ್ತಾಗ್ತಿಲ್ಲ. 9 ತಿಂಗಳು ತನ್ನ ಹೊಟ್ಟೆಯಲ್ಲಿ ಜೋಪಾನ ಮಾಡಿ ಮಗುವಿಗೆ ತಾಯಿ ಜನ್ಮ ಕೊಟ್ಟಿದ್ದಾಳೇನೋ ನಿಜ. ಆದರೆ, ಅದೇ ಅಂದವಾಗಿರುವ ಗಂಡು ಮಗು ನೋಡೋದಕ್ಕೂ ಆಕೆಗೆ ಸಾಧ್ಯವಾಗಿಲ್ಲ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತಾಯಿ ತನ್ನ ಮಗುವಿಗೆ ಜೀವ ಕೊಟ್ಟು ತನ್ನ ಜೀವ ಬಿಟ್ಟಿದ್ದಾಳೆ.