ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ - ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವ
🎬 Watch Now: Feature Video

ಹುಬ್ಬಳ್ಳಿ: ಶ್ರೀ ಸಿದ್ಧಾರೂಢ ಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಲಕ್ಷದೀಪೋತ್ಸವದ ಬೆಳಕಿನಿಂದ ಮಠದ ಆವರಣ ಕಂಗೊಳಿಸಿತು. ದೀಪಗಳ ಬೆಳಕು ಮಠದ ಆವರಣದಲ್ಲಿ ಹೊಸ ಮೆರಗು ತಂದಿತ್ತು. ಸಾವಿರಾರು ಭಕ್ತರು ಸಿದ್ದಾರೂಢರು ಹಾಗೂ ಗುರುನಾಥರೂಢರ ಗದ್ದುಗೆ ದರ್ಶನ ಪಡೆದು ಪುನೀತರಾದರು.
Last Updated : Nov 27, 2019, 12:00 AM IST