ಮಣ್ಣಿನ ಮಡಿಕೆ ಬಳಸಿದ್ರೆ ಸಿಗುತ್ತೆ ಆರೋಗ್ಯದ ಹೊನ್ನು... ಕೌಶಲ್ಯಯುಕ್ತ ಕುಂಬಾರಿಕೆ!
🎬 Watch Now: Feature Video
ಬದಲಾವಣೆ ಅನ್ನೋದು ನಿರಂತರ ಪ್ರಕ್ರಿಯೆ. ಕಾಲಚಕ್ರ ಉರುಳಿದಂತೆ ಎಲ್ಲವೂ ಬದಲಾಗುತ್ತಾ ಸಾಗುತ್ತೆ. ಹಾಗೇ ಕಾಲದ ಜತೆಗೆ ಬದಲಾಗದಿದ್ರೆ ಹಿಂದೆ ಉಳಿದುಬಿಡೋ ಸಾಧ್ಯತೆಯಿರುತ್ತೆ. ಹರಿಯೋ ನೀರಿನಂತೆ ಕಾಲದ ಜತೆಗೆ ಸಾಗುತ್ತಿರಬೇಕು. ಇದನ್ನ ಚೆನ್ನಾಗಿಯೇ ಅರಿತ ಕುಂಬಾರನೊಬ್ಬ ಈಗ ತನ್ನ ಕುಲಕಸುಬಿನಲ್ಲಿ ಸಾಕಷ್ಟು ಕೌಶಲ್ಯ ವೃದ್ಧಿಸಿಕೊಂಡು ಸೈ ಎನ್ನಿಸಿಕೊಂಡಿದ್ದಾನೆ.