ವಲಸಿಗರ ಸಮಸ್ಯೆ ಆಲಿಸಿ ಸಹಾಯ ಹಸ್ತ ಚಾಚಿದ ಡಿಸಿಪಿ ರೋಹಿಣಿ.. - ಡಿಸಿಪಿ ರೋಹಿಣಿ ಕಟೋಚ್ ಸಪೇಟ್
🎬 Watch Now: Feature Video
ಲಾಕ್‌ಡೌನ್ ಜಾರಿ ಬಳಿಕ ಪೊಲೀಸರು ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ. ಅದೇ ರೀತಿ ದಕ್ಷಿಣ ವಿಭಾಗದಿಂದ ವಿಭಿನ್ನವಾಗಿ ಜಾಗೃತಿ ಮೂಡಿಸುವುದರ ಜೊತೆಗೆ ಸಹಾಯ ಮಾಡ್ತಿದ್ದಾರೆ. ಹಲವಾರು ಬಡವರು, ವಲಸಿಗರು, ನಿರ್ಗತಿಕರಿಗೆ ಆಹಾರ ಹಾಗೂ ದಿನಸಿ ಪೂರೈಕೆ ಮಾಡಲಾಗ್ತಿದೆ. ಈ ಜವಾಬ್ದಾರಿಯನ್ನ ಖುದ್ದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೇಟ್ ವಹಿಸಿಕೊಂಡು ಹಲವಾರು ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಜೊತೆ ಸದ್ಯದ ಪರಿಸ್ಥಿತಿಯ ಬಗ್ಗೆ ಅವರು ಮಾತನಾಡಿದ್ದಾರೆ.