ದಾವಣಗೆರೆಗೂ ಕೊಡ್ಬೇಕಂತೆ ಸಚಿವ ಸ್ಥಾನ...ರೇಣುಕಾಚಾರ್ಯ ಪರೋಕ್ಷ ದಾವೆ! - ರಾಜ್ಯ ಸಚಿವ ಸಂಪುಟ ವಿಸ್ತರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5394552-thumbnail-3x2-chai.jpg)
ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯ ಚುರುಕು ಪಡೆದಿದೆ. ಅತ್ತ ಶ್ರೀರಾಮುಲು ಡಿಸಿಎಂ ಲಾಬಿ ಜೋರಾಗಿದ್ರೆ, ಶಾಸಕ ಎಂ ಪಿ ರೇಣುಕಾಚಾರ್ಯ ಕೂಡ ಪರೋಕ್ಷವಾಗಿ ದಾವೆ ಹೂಡಿದ್ದಾರೆ.