ದಸರಾ ಜಲಪಾತೋತ್ಸವ: ವಿದ್ಯುತ್ ದೀಪಾಲಂಕಾರಗಳಿಂದ ಮನಸೂರೆಗೊಂಡ ಧನುಷ್ಕೋಟಿ - Chunchanakatte Waterfalls
🎬 Watch Now: Feature Video

ಮೈಸೂರಿನ ಕೆ.ಆರ್. ನಗರದಲ್ಲಿರುವ ಚುಂಚನಕಟ್ಟೆ ಧನುಷ್ಕೋಟಿಯಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ಜಲಪಾತೋತ್ಸವದಲ್ಲಿ ಜಲ ವೈಭವ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಹಾಗೂ ಹಾಡುಗಳು ನೋಡುಗರ ಮನಸೂರೆಗೊಳ್ಳುವಂತೆ ಮಾಡಿದವು.