ವಿಜಯಪುರದಲ್ಲಿ ನವರಾತ್ರಿ ಸಂಭ್ರಮ, ದುರ್ಗಾ ಮೂರ್ತಿ ನಿಮಜ್ಜನೆಗೆ ಚಾಲನೆ - ವಿಜಯಪುರದಲ್ಲಿ ನವರಾತ್ರಿ ಹಬ್ಬ
🎬 Watch Now: Feature Video
ವಿಜಯಪುರದಲ್ಲಿ ನವರಾತ್ರಿ ಹಬ್ಬದ ನಿಮಿತ್ತ ಐದು ದಿನಗಳ ಕಾಲ ಪೂಜಿಸಿದ ಸಾರ್ವಜನಿಕ ದುರ್ಗಾ ದೇವಿಯ ಮೂರ್ತಿಗಳ ನಿಮಜ್ಜನೆಗೆ ಅದ್ಧೂರಿ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ದೇವಿ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.