ಕುಂದಗೋಳದಲ್ಲಿ ದಸರಾ ಸಂಭ್ರಮ, ಶ್ರೀದೇವಿ ಪುರಾಣದ ಮಹಾಮಂಗಲೋತ್ಸವ.. - dasara celebration in karnataka
🎬 Watch Now: Feature Video
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀದೇವಿ ಪುರಾಣದ ಮಹಾಮಂಗಲೋತ್ಸವ ಕಾರ್ಯಕ್ರಮವನ್ನು ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಅದ್ದೂರಿಯಾಗಿ ಆಚರಣೆ ಮಾಡಿದರು.