ದಸರಾ ವೇಳೆ ವಿಶೇಷ ಶಮಿ ಪೂಜೆ: ತುಮಕೂರಿನೆಲ್ಲೆಡೆ ದೇವಾಲಯಗಳಲ್ಲಿ ಸಂಭ್ರಮ - ಶಮೀ ಪೂಜೆ
🎬 Watch Now: Feature Video

ತುಮಕೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ನಗರದ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಪಾಂಡವರು ಅಜ್ಞಾತವಾಸವನ್ನು ಮುಗಿಸಿ ಅವರ ಆಸ್ಥಾನಕ್ಕೆ ಹೋಗುವ ಮೊದಲು ಅವರು ತಮ್ಮ ಆಯುಧಗಳನ್ನು ಶಮಿ ವೃಕ್ಷದಲ್ಲಿ ಇಡುತ್ತಾರೆ. ಈ ನಿಟ್ಟಿನಲ್ಲಿ ಇಂದು ಶಮಿ ಪೂಜೆ ಮಾಡಲಾಗುತ್ತದೆ ಎಂದು ಗುರುಸಿದ್ಧೇಶ್ವರ ಮಠದ ಪೀಠಾಧ್ಯಕ್ಷ ಬಿಂದು ಶೇಖರ್ ಒಡೆಯರ್ ತಿಳಿಸಿದರು.