ಗೋಮೂತ್ರದಿಂದ ಫಿನಾಯಿಲ್....ದಕ್ಷಿಣ ಕನ್ನಡದ ಯುವ ರೈತ ಗೌತಮ್ ಸಾಧನೆಗೆ ಎಲ್ಲರೂ ಫಿದಾ! - ಗೋಮೂತ್ರದಿಂದ ಫಿನಾಯಿಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6393806-thumbnail-3x2-wdfdfd.jpg)
ಮಂಗಳೂರು: ಪದವಿ ಪಡೆದುಕೊಂಡು ಮೂಲ್ಕಿ ಅರಮನೆಯಲ್ಲಿ ವಾಸವಾಗಿರುವ ಯುವಕನೋರ್ವ ಇದೀಗ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಡೈರಿ ನಡೆಸುವುದರ ಜತೆಗೆ ಪೋಲಾಗುವ ಗೋಮೂತ್ರದಿಂದ ಫಿನಾಯಿಲ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದು, ಆತನ ಸಾಧನೆ ಸ್ಟೋರಿ ಇಲ್ಲಿದೆ.