ನೀರು ಪಾಲಾದ ಜಮೀನಿನಲ್ಲಿ ಮನಕಲಕುವಂತಿದೆ ಅಜ್ಜಿಯ ರೋದನ...! - karnataka flood
🎬 Watch Now: Feature Video
ಬಾಗಲಕೋಟೆ ತಾಲೂಕಿನ ಹಿರೇಸಂಶಿ ಗ್ರಾಮದ ವೃದ್ಧೆವೋರ್ವರ ಜೀವನೋಪಾಯದ ಜಮೀನು ಜಲಾವೃತಗೊಂಡ ಹಿನ್ನೆಲೆ ಅಳುವ ದೃಶ್ಯ ಮನ ಕರಗುವಂತಿದೆ. ಪದ್ಮವ್ವ ಬಸಪ್ಪ ಜೋಗಿನ ಎಂಬುವ ಈ ಅಜ್ಜಿಯ ನಾಲ್ಕು ಎಕರೆ ಜಮೀನಿನಲ್ಲಿ ಇರುಳ್ಳಿ ಹಾಗೂ ಕಬ್ಬು ಬೆಳೆದಿದ್ದರು. ಇದು ಸಂಪೂರ್ಣ ಜಲಾವೃತಗೊಂಡು ಹಾಳಾಗಿದೆ. ಈಟಿವಿ ಭಾರತಕ್ಕೆ ಸಿಕ್ಕಿರುವ Exclusive ವಿಡಿಯೋ ನೋಡಿದ್ರೆ ಅಜ್ಜಿ ನರಳಾಟ, ಗೋಳಾಟ ನೋಡಿ ಎಂತಹವರಿಗೂ ಕರಳು ಕಿತ್ತು ಬರುತ್ತದೆ.
Last Updated : Aug 13, 2019, 12:10 PM IST