ಬೀಡಾಡಿ ದನಗಳಿಗೂ ತಟ್ಟಿದೆ ಕೊರೊನಾ ಬಿಸಿ: ಪ್ಲಾಸ್ಟಿಕ್ ಕಸ ತಿನ್ನುತ್ತಿವೆ ಮೂಕ ಪ್ರಾಣಿಗಳು - ಕೊರೊನಾ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6679734-671-6679734-1586148823673.jpg)
ತರಕಾರಿ ಮಾರುಕಟ್ಟೆಗಳು ಬಂದ್ ಆಗಿರುವ ಕಾರಣ ವಿಜಯಪುರ ನಗರದಲ್ಲಿ ದನಗಳಿಗೆ ಪ್ಲಾಸ್ಟಿಕ್ ಬಿಟ್ಟರೆ ತಿನ್ನಲು ಬೇರೆ ಆಹಾರ ಸಿಗುತ್ತಿಲ್ಲ. ಹೀಗಾಗಿ ಕೊರೊನಾ ಲಾಕ್‌ಡೌನ್‌ನಿಂದ ಮೂಕ ಪ್ರಾಣಿಗಳು ತೀವ್ರ ಸ್ವರೂಪದ ತೊಂದರೆ ಅನುಭವಿಸುತ್ತಿವೆ. ರಸ್ತೆ ಬದಿ ಎಸೆದಿರುವ ಪ್ಲಾಸ್ಟಿಕ್ ಕಸಗಳೇ ಅವುಗಳಿಗೆ ಆಹಾರವಾಗುತ್ತಿವೆ. ಕಳೆದ ಹತ್ತು ದಿನಗಳಿಂದ ಹಸುಗಳಿಗೆ ಮೇವಿನ ಕೊರತೆ ಉಂಟಾಗಿದ್ದು ಇದಕ್ಕೆ ಕಾರಣವಾಗಿದೆ.