ಬುಲ್ಡೋಜರ್ಗೆ ದಾರಿ ಬಿಡದೆ ಸಾಗಿದ ಹಸು: ಕಾರಣ ಏನಿರಬಹುದು? - shivmog latest news
🎬 Watch Now: Feature Video
ಬುಲ್ಡೋಜರ್ ರಸ್ತೆಯಲ್ಲಿ ಹೋಗುತ್ತಿದ್ದರೆ ರಸ್ತೆಯೇ ಗಡಗಡ ನಡುಗಿದಂತಾಗುತ್ತದೆ. ಸನಿಹದಲ್ಲಿ ಸಂಚಾರ ಮಾಡುವವರಿಗಂತೂ ಅದು ಕಿರಿಕಿರಿ ಉಂಟು ಮಾಡುತ್ತದೆ. ಆಮೆಗತಿಯ ವೇಗದಿಂದ ಬೃಹತ್ ಶಬ್ದ ಮಾಡಿಕೊಂಡು ಸಾಗುವ ಬುಲ್ಡೋಜರ್ಗೆ ದಾರಿ ಕೊಡದೇ ಹಸುವೊಂದು ಬಹಳ ಕಾಟ ಕೊಟ್ಟಿದೆ.