ಪುಟ್ಟ ಪೋರನಿಂದ ಕೊರೊನಾ ಜಾಗೃತಿ : ವಿಡಿಯೋ ವೈರಲ್ - ಬಾಲ ಪ್ರತಿಭೆಯ ಹೆಸರು ವಿಶಾಕ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7237494-146-7237494-1589719299008.jpg)
ಬಳ್ಳಾರಿ: ತುಮಕೂರಿನ ಸರಸ್ವತಿಪುರಂ ನಿವಾಸಿ ಡಾ.ಎಂ.ಕೆ.ವೀರಯ್ಯ ಅವರ ಮೊಮ್ಮಗ ವಿಶಾಕ್ ಕೋವಿಡ್-19 ಬಗ್ಗೆ ಮುಂಜಾಗ್ರತೆ ಕ್ರಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಬಳಕೆ, ಕೈ ತೊಳೆಯುವ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಾಲಕನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.