ಪಿರಮಿಡ್ ರಾಷ್ಡ್ರದಲ್ಲಿ ಹೇಗಿದೆ ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮ... ಕನ್ನಡತಿಯಿಂದ ಮಾಹಿತಿ - ಈಜಿಪ್ಟ್
🎬 Watch Now: Feature Video
ಕೊರೊನಾ ವೈರಸ್ ಈಗ ವಿಶ್ವದಾದ್ಯಂತ ತನ್ನ ಕಬಂದಬಾಹು ಚಾಚಿದೆ. ಇದಕ್ಕೆ ಪಿರಮಿಡ್ ರಾಷ್ಟ್ರ ಕೂಡ ಹೊರತಾಗಿಲ್ಲ. ಮಿಲಿಟರಿ ಆಡಳಿತದ ನಡುವೆಯೂ ಈಜಿಪ್ಟ್ ನಲ್ಲಿ ಕೊರೊನಾವೈರಸ್ ನಿಯಂತ್ರಣದ ಬಗ್ಗೆ ಈಜಿಪ್ಟ್ ರಾಷ್ಟ್ರದಲ್ಲೇ ನೆಲೆಸಿರುವ ಕನ್ನಡತಿ, ಪತ್ರಕರ್ತೆ ಶುಭಾ ಮುರಳೀಧರ್ ಕೈರೋದಿಂದ ಈಟಿವಿ ಭಾರತ್ಗೆ ಸಮಗ್ರವಾಗಿ ಮಾಹಿತಿ ನೀಡಿರುವ ವಿಡಿಯೋ ಇಲ್ಲಿದೆ ನೋಡಿ...