ಭಾರತ ಲಾಕ್ಡೌನ್: ಕಂಡು ಕೇಳರಿಯದ ರೀತಿ ದೇವನಹಳ್ಳಿ ಸ್ತಬ್ಧ - ಕಂಡು ಕೇಳರಿಯದ ರೀತಿ ದೇವನಹಳ್ಳಿ ಸ್ತಬ್ಧ
🎬 Watch Now: Feature Video
ದೇವನಹಳ್ಳಿ: ದೇಶಾದ್ಯಂತ ಏ.14ರವರೆಗೆ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ದೇವನಹಳ್ಳಿ ಪಟ್ಟಣ ಸಂಪೂರ್ಣ ಸ್ತಬ್ಧಗೊಂಡಿದೆ. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿದೆ. ತರಕಾರಿ, ಮೆಡಿಕಲ್ ಶಾಪ್, ಹೋಟೆಲ್ (ಪಾರ್ಸೆಲ್ ಮಾತ್ರ), ಪೆಟ್ರೋಲ್ ಬಂಕ್ಗಳನ್ನು ತೆರೆಯಲಾಗಿದೆ. ಪೋಲಿಸರು ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದರು.