ಚಮ್ಮಾರರಿಗೂ ಕಂಟಕವಾದ ಮಹಾಮಾರಿ ಕೊರೊನಾ... ಬದುಕು ಕಷ್ಟ ಸ್ವಾಮಿ ಅಂತವ್ರೆ ಬಡಪಾಯಿಗಳು - corona in karnataka
🎬 Watch Now: Feature Video
ತುಮಕೂರು: ಲಾಕ್ಡೌನ್ ಚಮ್ಮಾರರ ಬದುಕನ್ನು ಸಹ ಕಿತ್ತುಕೊಂಡಿದೆ. ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಬಂಧಕ್ಕೂ ಮೊದಲು ಪ್ರತಿ ನಿತ್ಯ 200 ರಿಂದ 250 ರೂ. ಸಂಪಾದನೆ ಮಾಡುತ್ತಿದ್ದ ಚಮ್ಮಾರರು, ಇಂದು ಒಂದೊಂದು ರೂಪಾಯಿಗೂ ಕಷ್ಟ ಪಡುವಂತಾಗಿದೆ.