ಮುಂಬೈನಿಂದ ಬಂದಿದ್ದ ಮೂವರಲ್ಲಿ ಕೊರೊನಾ ಪತ್ತೆ: ಸೋಂಕಿತರ ಗ್ರಾಮಗಳು ಸೀಲ್ಡೌನ್ - ಸೋಂಕಿತರ ಗ್ರಾಮಗಳು
🎬 Watch Now: Feature Video
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಎಂ.ಕೆ ಹೊಸೂರು ಹಾಗೂ ತೋಟಿ ಗ್ರಾಮಗಳಲ್ಲಿನ ಸೋಂಕಿತರ ನಿವಾಸದ ವ್ಯಾಪ್ತಿ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಇಲ್ಲಿನ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇವರು ಮುಂಬೈನಿಂದ ವಾಪಸ್ಸಾಗಿದ್ದರು ಎನ್ನಲಾಗಿದೆ. ತಹಶೀಲ್ದಾರ್ ಮಾರುತಿ ಮತ್ತು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಎರಡು ಗ್ರಾಮಗಳಲ್ಲಿ ಸೋಂಕಿತರ ನಿವಾಸದ ವ್ಯಾಪ್ತಿಯನ್ನು ಸೀಲ್ಡೌನ್ ಮಾಡಿದ್ದಾರೆ.