ಹೊಸವರ್ಷದ ಸಂಭ್ರಮದಲ್ಲಿಯೂ ಪಬ್- ಕ್ಲಬ್​ಗಳಿಗೆ ಕಾಲಿಡದ ಜನ! - People who don't want pub-clubs in the New Year

🎬 Watch Now: Feature Video

thumbnail

By

Published : Dec 31, 2020, 5:36 PM IST

ಕೊರೊನಾ ನಿಯಂತ್ರಣ ಹಿನ್ನೆಲೆ ಪಬ್, ಕ್ಲಬ್ ಗಳಿಗೆ ಶೇ 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಶೇ 50ರಷ್ಟು ಅವಕಾಶದಲ್ಲಿಯೂ ಈವರೆಗೆ ಕೇವಲ ಶೇ 25 ರಿಂದ 30 ರಷ್ಟು ಟೇಬಲ್​ಗಳು ಮಾತ್ರ ಆನ್​ಲೈನ್ ಮೂಲಕ ಬುಕ್ ಆಗಿವೆ. ವೈರಸ್​ ಭೀತಿಯ ಹಿನ್ನೆಲೆಯಲ್ಲಿ ಗ್ರಾಹಕರು ಪಬ್, ಕ್ಲಬ್​ಗಳಿಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಕ್ಲಬ್​ಗಳ ಟೇಬಲ್​ಗಳು ಖಾಲಿ ಹೊಡೆಯುತ್ತಿವೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.